ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಅತ್ಯುತ್ತಮ ಫಿನಿಷರ್‌ಗಾಗಿ ಹುಡುಕಾಟವನ್ನು ನಡೆಸುತ್ತಿದೆ ಎಂದು ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ. ಅದರಲ್ಲೂ ಲ್ಯಾಂಗರ್ ಟೀಮ್ ಇಂಡಿಯಾದ ಆಟಗಾರನಂತಾ ಫಿನಿಷರ್ ಆಸ್ಟ್ರೇಲಿಯಾ ತಂಡಕ್ಕೆ ಬೇಕು ಎಂದಿದ್ದಾರೆ.<br /><br /> The head coach of the Australian cricket team, Justin Langer, went on record to claim that his team needs a finisher in white-ball cricket, following the trails of MS Dhoni.<br /><br />